×
Ad

ಮಾಣಿ: ಇಂದು ಜಲಾಲಿಯ ರಾತೀಬ್

Update: 2017-01-07 00:13 IST

 ಮಾಣಿ, ಜ.6: ಇಲ್ಲಿನ ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಆಶ್ರಯದಲ್ಲಿ ಜ.7ರಂದು ಬೆಳಗ್ಗೆ 10ಕ್ಕೆ ಮಾಣಿ ದಾರುಲ್ ಇರ್ಶಾದ್‌ನಲ್ಲಿ ಜಲಾಲಿಯ ರಾತೀಬ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News