×
Ad

ನಂತೂರು ಪ್ರೀಮಿಯರ್ ಲೀಗ್ ಉದ್ಘಾಟನೆ

Update: 2017-01-08 17:59 IST

ಮಂಗಳೂರು, ಜ.8: ಬಜಾಲ್ ನಂತೂರು ನೇತ್ರಾವತಿ ಕಿನಾರೆಯ ಕ್ರೀಡಾಂಗಣದಲ್ಲಿ ನಡೆದ ನಂತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಕಾರ್ಪೊರೇಟರ್ ಅಬ್ದುಲ್ ರವೂಫ್ ಚಾಲನೆ ನೀಡಿದರು.

 ಈ ಸಂದರ್ಭ ಬಿ.ಫಕ್ರುದ್ದೀನ್, ಹಾಜಿ ಎಚ್.ಎಸ್.ಹನೀಫ್, ನಝೀರ್ ಬಜಾಲ್, ಅಶ್ರಫ್ ಕೆ.ಇ., ಅಹ್ಮದ್ ತೋಟ, ಇಕ್ಬಾಲ್, ಎಚ್.ಎಸ್.ಮುನೀರ್, ಯು.ಪಿ.ಇಮ್ರಾನ್, ಅಸ್ಕರ್ ಅಲಿ, ಯು.ಪಿ.ವಾಸಿಂ, ನವಾಝ್, ಹಾರಿಸ್, ಕಲಂದರ್, ಹನೀಫ್ ಶಾಂತಿನಗರ, ಸಿರಾಜ್, ಮುಹಮ್ಮದ್ ಹನೀಫ್ ಕೆಳಗಿನ ಮನೆ, ಜಬ್ಬಾರ್ ಎಚ್.ಎಸ್., ಸಂಶುದ್ದೀನ್ ಕೆಜಕಂಡ, ರಿಯಾಝ್ ಎ.ಬಿ.ಟಿ., ವಾರಿಸ್ ಜುಬೈಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News