ಜ.12: ರಸ್ತೆ ಸುರಕ್ಷತಾ ಸಪ್ತಾಹ

Update: 2017-01-10 18:24 GMT

ಮಂಗಳೂರು, ಜ.10: ‘ನಿಮ್ಮ ಸುರಕ್ಷತೆ ಅಂದರೆ ನಿಮ್ಮ ಪರಿವಾರದ ರಕ್ಷೆ, ರಸ್ತೆ ಸುರಕ್ಷತೆ ಕಡೆ ಲಕ್ಷವಿರಲಿ’ ಎಂಬ ಧ್ಯೇಯದೊಂದಿಗೆ 28ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವು ಜ.12ರಿಂದ 18ರವರೆಗೆ ನಡೆಯಲಿದೆ.

ಇದರ ಉದ್ಘಾಟನೆಯು ಜ.12ರಂದು ಬೆಳಗ್ಗೆ 10:30ಕ್ಕೆ ನಗರದ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ. ಸಮಾರೋಪವು ಜ.18ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News