ಗ್ರಾಪಂಗೆ ಹಾನಿ: ದೂರು

Update: 2017-01-10 18:50 GMT

ಹಿರಿಯಡ್ಕ, ಜ.10: ಪೆರ್ಡೂರು ಗ್ರಾಪಂ ಅೀನದ ಕಟ್ಟಡದಲ್ಲಿರುವ ಅಂಗಡಿಯ ಕೋಣೆಗೆ ಹಾಕಲಾದ ಬೀಗವನ್ನು ಪ್ರಜನ್ ಹೆಗ್ಡೆ ಹಾಗೂ ನವೀನ್ ಎಂಬವರು ಜ.9ರಂದು ಒಡೆದು ಹಾಕಿ ಬೇರೆ ಬೀಗ ಹಾಕಿ ಪಂಚಾಯತ್ ಆಸ್ತಿಯನ್ನು ಹಾಳುಗೆಡವಿರುವುದಾಗಿ ಪಿಡಿಒ ಸುರೇಶ್ ನೀಡಿರುವ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News