​ಕಂದಾಹಾರ್ ಬಾಂಬ್ ದಾಳಿಯಲ್ಲಿ ಐವರು ಯುಎಇ ರಾಜತಾಂತ್ರಿಕರ ಬಲಿ

Update: 2017-01-11 06:58 GMT

ಕಾಬೂಲ್‌, ಜ.11: ಅಫ್ಘಾನಿಸ್ತಾನದ ಕಂದಾಹಾರ್ ನಲ್ಲಿ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ನ ಐವರು ರಾಜತಾಂತ್ರಿಕ ಅದಿಕಾರಿಗಳು ಮೃತಪಟ್ಟಿದ್ದಾರೆ.
ಪಶ್ಚಿಮ ಕಾಬೂಲ್‌ ನಲ್ಲಿ ನಡೆದ ಆತ್ಮಾಹುತಿ ದಾಳಿ ಪ್ರಕರಣಗಳಲ್ಲಿ 38 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News