ಗಂಗಾನದಿಯಲ್ಲಿ ದೋಣಿ ಪಲ್ಟಿ; 21ಸಾವು

Update: 2017-01-14 16:25 GMT

   ಪಾಟ್ನಾ, ಜ.14: ನಲುವತ್ತು ಮಂದಿ ಪ್ರಯಾಣಿಸುತ್ತಿದ್ದ ದೋಣಿಯೊಂದು ಪಾಟ್ನಾದ ಗಂಗಾನದಿಯಲ್ಲಿಮುಳುಗಿದ ಪರಿಣಾಮವಾಗಿ 21ಮಂದಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.ಎನ್ ಡಿ ಆರ್‌ಎಫ್‌ ಕ್ಷಿಪ್ರ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಮುಳುಗಿದ 9 ಮಂದಿಯನ್ನು ಮೇಲೆಕ್ಕೆತ್ತಿದ್ದು,  ನಾಪತ್ತೆಯಾದವವರಿಗೆ ಶೋಧ ಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News