ಯುವತಿ ನಾಪತ್ತೆ
Update: 2017-01-14 23:40 IST
ಶಿರ್ವ, ಜ.14: ಬೆಳಪುವಿನ ಅನ್ವರ್ ಹುಸೈನ್ ಎಂಬವರ ಮಗಳು ಮುಸ್ಕಾನ್(18) ಎಂಬಾಕೆ ಜ.12ರಂದು ಬೆಳಗಿನ ಜಾವ ಮನೆಯಿಂದ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.