×
Ad

ಜೆಡಿಎಸ್‌ಗೆ ನೇಮಕ

Update: 2017-01-17 23:21 IST

ಮಂಗಳೂರು, ಜ.17: ದ.ಕ.ಜಿಲ್ಲಾ ಜಾತ್ಯತೀತ ಜನತಾ ದಳದ ಉಪಾಧ್ಯಕ್ಷರನ್ನಾಗಿ ಮಂಜನಾಡಿಯ ಸೂಫಿಕುಂಞಿ ಜಿ.ಎಸ್. ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುಹಮ್ಮದ್ ಕುಂಞಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News