ಐವನ್ ಡಿಸೋಜಾ ರಿಂದ ಪರಿಹಾರ ಧನ ವಿತರಣೆ
Update: 2017-01-20 18:32 IST
ಮಂಗಳೂರು, ಜ.20 : ಕಾಯಿಲೆಯಿಂದ ಬಳಲುವ ಪ್ರಶಾಂತ್ ಪಾಲೇಕಾರ್‌ರವರಿಗೆ ಮಾನ್ಯ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಸರ್ಕಾರಿ ಮುಖ್ಯಸಚೇತಕರಾದ ಐವನ್ ಡಿಸೋಜಾರವರ ಶಿಫಾರಸ್ಸಿನ ಮೇರೆಗೆ ದೊರಕಿದ ರೂಪಾಯಿ ಒಂದು ಲಕ್ಷ (ರೂ.1.00ಲಕ್ಷ) ಪರಿಹಾರ ಧನದ ಚೆಕ್ ನ್ನು ಐವನ್ ಡಿಸೋಜಾ ಸ್ವತಃ ಸಂತ್ರಸ್ತರ ಮನೆಗೆ ತೆರಳಿ ವಿತರಿಸಿದರು.