ಕರಾಟೆಯಲ್ಲಿ ಬ್ಯಾರೀಸ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ
Update: 2017-01-22 00:05 IST
ಕೋಡಿ, ಜ.21: ಜಪಾನ್ ಶೋಟೊಕಾನ್ ಕರಾಟೆ - ಡೂ ಕನ್ನಿನ್‌ಜುಕು ನಡೆಸಿದ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಕೋಡಿಯ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ವಿದಾರ್ಥಿಗಳು ಒಂದು ಚಿನ್ನ , ಒಂಬತ್ತು ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ವಿಜೇತ ತಂಡದೊಂದಿಗೆ ಶಾಲೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮ್ಮೂದ್, ಮುಖ್ಯ ಶಿಕ್ಷಕಿ ರೇಷ್ಮಾ ಡಿಸೋಜ , ಕರಾಟೆ ಶಿಕ್ಷಕರಾದ ಸಂಶುದ್ದೀನ್ ಎಚ್. ಶೇಖ್‌ರನ್ನು ಚಿತ್ರದಲ್ಲಿ ಕಾಣಬಹುದು.