ಶಾಸಕ ಲೋಬೋ ರಿಂದ ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2017-01-22 14:47 GMT

ಮಂಗಳೂರು, ಜ.22 :  ಮಂಗಳೂರು ನಗರದ 45 ಪೋರ್ಟ್ ವಾರ್ಡಿನ ಬದ್ರಿಯಾ ಜಂಕ್ಷನ್ ಮುಖ್ಯ ರಸ್ತೆಯ ಕಾಂಕ್ರಿಟ್ ರಸ್ತೆಯನ್ನು ರವಿವಾರ ಶಾಸಕ ಜೆ.ಆರ್.ಲೋಬೊ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮೇಯರ್ ಹರಿನಾಥ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಅಬ್ದುಲ್ಲತೀಫ್ ಕಂದಕ್, ಮಾಜಿ ಕಾರ್ಪೊರೇಟರ್ ಸರಳಾ ಕರ್ಕೇರ, ವಾರ್ಡ್ ಅಧ್ಯಕ್ಷ ಸುಧಾಕರ ಶೆಣೈ, ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಇಸ್ಮಾಯೀಲ್, ಚಾಟರ್ಡ್‌ ಅಕೌಂಟೆಂಟ್ ರಾಮ್ ಭಟ್, ಸ್ಥಳೀಯರಾದ ಸಿ.ಹಮೀದ್, ಮುಸ್ತಫಾ, ನಾಸಿರ್, ಸಿರಾಜ್, ಜಾಬಿರ್, ಆರಿಫ್, ಪ್ರವೀಣ್, ದಯಾನಂದ, ತೌಸೀಫ್, ಅಮೀರ್, ಜನಾರ್ದನ್, ಅಯ್ಯೂಬ್, ಫೈಸಲ್, ಜಯರಾಮ್ ಶೆಟ್ಟಿ, ಗಾಡ್ವಿನ್, ರೋಶನ್, ವಿವೇಕ್, ಯು.ಎಚ್.ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News