ಸುನ್ನಿ ಸಂದೇಶ ವಿಶೇಷ ಸಂಚಿಕೆ ಬಿಡುಗಡೆ
Update: 2017-01-23 19:25 IST
ಮಂಗಳೂರು, ಜ.23: ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುನ್ನಿ ಸಂದೇಶ ಮಾಸಪತ್ರಿಕೆಯ ವಿಶೇಷ ಸಂಚಿಕೆಯನ್ನು ಪಾಣಕ್ಕಾಡ್ ಶಫೀಕ್ ಅಲಿ ಶಿಹಾಬ್ ತಂಙಳ್ ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕರ್ ಮುಸ್ಲಿಯಾರ್ ಅತ್ರಾಡಿ ಖಾಝಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಿತಾರ್ ಅಬ್ದುಲ್ ಮಜೀದ್ ಹಾಜಿ, ನಸೀಮ ಅಬ್ದುರ್ರಹ್ಮಾನ್ ಹಾಜಿ, ಸೀಝರ್ ಅಬ್ದುರ್ರಹ್ಮಾನ್ ಹಾಜಿ, ಡಿ.ಎಂ. ಮುಹಮ್ಮದ್ ಹಾಜಿ, ಶರೀಫ್ ಅರ್ಶದಿ ಕಣ್ಣೂರು, ಇಕ್ಬಾಲ್ ಕಣ್ಣೂರು, ಶರೀಫ್ ಅರ್ಶದಿ ಸವಣೂರು, ಅಶ್ರಫ್ ಅಝ್‌ಹರಿ ಉಪಸ್ಥಿತರಿದ್ದರು.....