ಉಡುಪಿ : ಗರ್ಭಿಣಿ ನಾಪತ್ತೆ

Update: 2017-01-23 15:04 GMT

ಉಡುಪಿ, ಜ.23: ಉಡುಪಿ ನಿಟ್ಟೂರಿನ ಸ್ತ್ರೀಸೇವಾ ನಿಕೇತನ ಸಂಸ್ಥೆಯಲ್ಲಿದ್ದ ಅನಾಥ ಮಹಿಳೆ, ನಾಲ್ಕು ತಿಂಗಳ ಗರ್ಭಿಣಿ ಭವಾನಿ(20) ಎಂಬವರು ತುರ್ತು ಚಿಕಿತ್ಸೆಗಾಗಿ ಉಡುಪಿಯ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಗೆ ಸೇರಿಸಿದಾಗ ಜ.17ರಂದು ಅಲ್ಲಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News