×
Ad

ಜಾದೂಗಾರ್ತಿ ಮುಬೀನಾ ಪರ್ವಿನ್ ತಾಜ್ ಇವರಿಂದ "ಎಜ್ಯು ಮ್ಯಾಜಿಕ್"

Update: 2017-01-27 20:02 IST

ಕೊಣಾಜೆ , ಜ.27 : ಮಂಗಳೂರಿನ ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ನಡೆದ ಗ್ರಾಂಡ್ ಕ್ವೆಸ್ಟ್ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ, ಹಿರಿಯ ಜಾದೂಗಾರ್ತಿ, ಬಿಐಟಿಯ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರೋಫೆಸರ್ ಮುಬೀನಾ ಪರ್ವಿನ್ ತಾಜ್ ಇವರ "ಎಜ್ಯು ಮ್ಯಾಜಿಕ್" ಜಾದೂ ಪ್ರದರ್ಶನ ನಡೆಯಿತು.

ಬಿಐಟಿಯ ಸಂಸ್ಥಾಪಕರಾದ ಸಯ್ಯದ್ ಮಹಮ್ಮದ್ ಬ್ಯಾರಿಯವರು ಶ್ಲಾಘಿಸಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News