×
Ad

ಎಂಡೋಸಲಾನ್ ಸಂತ್ರಸ್ತ ಮಹಿಳೆ ಮೃತ್ಯು

Update: 2017-01-30 23:53 IST

ಕಾಸರಗೋಡು, ಜ.30: ಎಂಡೋಸಲಾನ್ ದುಷ್ಪರಿಣಾಮದಿಂದ ಮಹಿಳೆಯೋರ್ವರು ಮೃತಪಟ್ಟ ಘಟನೆ ಬೆಳ್ಳೂರಿನಲ್ಲಿ ನಡೆದಿದೆ.

ಕಾಯರ್‌ಪದವಿನ ಸಾವಿತ್ರಿ(45) ಮೃತಪಟ್ಟವರು.

ಹಲವು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಈಕೆಯ ಹೆಸರು ಎಂಡೋಸಲಾನ್ ಸಂತ್ರಸ್ಥರ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು. ಸರಕಾರದಿಂದ ಸವಲತ್ತು ಲಭಿಸುತ್ತಿತ್ತು. ಇದರೊಂದಿಗೆ ಎರಡು ದಿನಗಳ ಅವಯಲ್ಲಿ ಎಂಡೋ ಸಲಾನ್‌ಗೆ ಇಬ್ಬರು ಬಲಿಯಾಗಿದ್ದಾರೆ.

ರವಿವಾರ ಮಧೂರಿನ ಬಾಲಕೃಷ್ಣ ಎಂಬ ಯುವಕ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News