×
Ad

ಸುಲ್ತಾನ್ ಬಿಲ್ಡರ್ಸ್‌ ನ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ

Update: 2017-01-31 18:18 IST

ಮಂಗಳೂರು , ಜ.31 :  ಸುಲ್ತಾನ್ ಬಿಲ್ಡರ್ಸ್‌ ಸಂಸ್ಥೆಯು ಕಟ್ಟಡ ಕಾರ್ಮಿಕರ, ರಿಯಲ್ ಎಸ್ಟೇಟ್ ಬ್ರೋಕರ್ ಗಳ, ಮತ್ತು ಆಟೋ ಚಾಲಕರ ಮಕ್ಕಳಿಗೆ ಕೊಡುವಂಥಹ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಲಾಗಿದೆ .

ಅರ್ಹತೆಗಳು:

1.    2ನೇ ಪಿ.ಯು.ಸಿ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು.

2.  ಕಲ್ಲಾಪು, ಉಳ್ಳಾಲ ನಗರಸಭೆ ಮತ್ತು ಫರಂಗಿಪೇಟೆ ಪುದು ಪಂಚಾಯತ್‌ನವರಾಗಿರಬೇಕು.

3.  ಕಟ್ಟಡ ಕಾರ್ಮಿಕರ, ರಿಯಲ್ ಎಸ್ಟೇಟ್ ಬ್ರೋಕರ್ ಗಳ, ಮತ್ತು ಆಟೋ ಚಾಲಕರ ಮಕ್ಕಳಾಗಿರಬೇಕು.

ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ತುಂಬಿಸಿ  ಫೆಬ್ರವರಿ 16 ರ ಒಳಗಡೆ ಸಂಸ್ಥೆಯ ಕಚೇರಿಗೆ ತಲುಪಿಸಬೇಕೆಂದು ವ್ಯವಸ್ತಾಪಕ ನಿರ್ದೇಶಕ ಮುಹಮ್ಮದ್ ಯು.ಬಿ ತಿಳಿಸಿದ್ದಾರೆ . 

ಹೆಚ್ಚಿನ ಮಾಹಿತಿಗಗಿ 0824 - 2438758 ಸಂಪರ್ಕಿಸಬಹುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News