×
Ad

ಅಬುಸೆಮೀರ್ ಆಯ್ಕೆ

Update: 2017-01-31 22:41 IST

ಕೊಣಾಜೆ , ಜ.31 : ಮಂಗಳೂರು ಮೆಲ್ಕಾರ್‌ನ ಮೆಸ್ಕಾಂ ಕಚೇರಿ ಗ್ರಾಹಕರ ಸಲಹಾ ಸಮಿತಿ ಸದಸ್ಯರಾಗಿ ಯುವ ಕಾಂಗ್ರೆಸ್‌ನ ಕ್ಷೇತ್ರ ಕಾರ್ಯದರ್ಶಿ ಅಬುಸಮೀರ್ ಪಜೀರು ಅವರು ನೇಮಕಗೊಂಡಿದ್ದಾರೆ.

ಸಚಿವರಾದ ಯು.ಟಿ.ಖಾದರ್ ಹಾಗೂ ರಮನಾಥ ರೈ ಅವರ ಶಿಫಾರಸ್ಸಿನ ಮೇರೆಗೆ ಇವರು ನೇಮಕಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News