×
Ad

ಯಾವುದು ದುಬಾರಿ ಯಾವುದು ಅಗ್ಗ ?

Update: 2017-02-01 20:21 IST

ಇವು ದುಬಾರಿ

►ಸಿಗರೇಟ್,ಪಾನ್ ಮಸಾಲಾ,ಸಿಗಾರ್,ಚಿರೂಟ್,ಬೀಡಿ ಮತ್ತು ಚೀಪುವ ತಂಬಾಕು

►ಎಲ್‌ಇಡಿ ಲ್ಯಾಂಪ್ ಬಿಡಿಭಾಗಗಳು

►ಗೋಡಂಬಿ (ಹುರಿದ ಮತ್ತು ಉಪ್ಪುಮಿಶ್ರಿತ)

►ಅಲ್ಯುಮಿನಿಯಂ ಖನಿಜ ಮತ್ತು ಕಾನ್ಸಂಟ್ರೇಟ್‌ಗಳು

►ಆಪ್ಟಿಕಲ್ ಫೈಬರ್ ತಯಾರಿಕೆಯಲ್ಲಿ ಬಳಕೆಯಾಗುವ ಪಾಲಿಮರ್ ಲೇಪಿತ ಎಂಎಸ್ ಟೇಪ್‌ಗಳು

►ಬೆಳ್ಳಿ ನಾಣ್ಯಗಳು ಮತ್ತು ಪದಕಗಳು

►ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಕೆಯಾಗುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳು

ಇವು ಅಗ್ಗ

►ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್

►ಮನೆಬಳಕೆಗಾಗಿರುವ ಆರ್‌ಒ ಮೆಂಬ್ರೇನ್ ಎಲಿಮೆಂಟ್ಸ್

►ಎಲ್‌ಎನ್‌ಜಿ

►ಸೌರ ಫಲಕಗಳಲ್ಲಿ ಬಳಕೆಯಾಗುವ ಸೋಲಾರ್ ಟೆಂಪರ್ಡ್‌ ಗ್ಲಾಸ್

►ಇಂಧನ ಕೋಶ ಆಧಾರಿತ ವಿದ್ಯುತ್ ಉತ್ಪಾದನೆ ವ್ಯವಸ್ಥೆಗಳು

►ಗಾಳಿಯಿಂದ ನಡೆಯುವ ಶಕ್ತಿ ಉತ್ಪಾದಕಗಳು

►ಚರ್ಮೋತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ವೆಜಿಟೇಬಲ್ ಟ್ಯಾನಿಂಗ್ ಎಕ್ಸಟ್ರಾಕ್ಟ್‌ಗಳು

►ಪಿಒಎಸ್ ಯಂತ್ರಗಳ ಕಾರ್ಡ್‌ಗಳು ಮತ್ತು ಫಿಂಗರ್‌ಪ್ರಿಂಟ್ ರೀಡರ್‌ಗಳು

►ರಕ್ಷಣಾ ಸೇವೆಗಳಿಗೆ ಗುಂಪು ವಿಮೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News