ಫೆ.6-13: ಮಹಿಳೆಯರಿಗೆ ಸಂಬಂಧಪಟ್ಟ ಕ್ಯಾನ್ಸರ್ ತಪಾಸಣಾ ಶಿಬಿರ
Update: 2017-02-04 23:47 IST
ಮಂಗಳೂರು, ಫೆ.4: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೊಗ ಶಾಸ್ತ್ರ ವಿಭಾಗದಲ್ಲಿ ಫೆ.6ರಿಂದ 13ರವರೆಗೆ ಮಹಿಳೆಯರಿಗೆ ಸಂಬಂಧಪಟ್ಟ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಲಿದೆ
ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಬೆಳಗ್ಗೆ 9ರಿಂದಸಂಜೆ 4ರವರೆಗೆ ನಡೆಯುವ ಶಿಬಿರದಲ್ಲಿ ವೈದ್ಯರೊಂದಿಗೆ ಸಮಾಲೊಚನೆ, ಪ್ಯಾಪ್ ಸ್ಮಿಯರ್ ಮೇಲೆರಿಯಾಯಿತಿ ಮತ್ತು ಉಚಿತ ಸ್ತನ ಪರೀಕ್ಷೆಯನ್ನು ಮಾಡಲಾಗುವುದು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.