×
Ad

ನಾಳೆಯಿಂದ ತಪಾಸಣಾ ಶಿಬಿರ

Update: 2017-02-04 23:48 IST

ಮಂಗಳೂರು, ಫೆ.4: ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಫೆ.6ರಿಂದ 8ರವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚರ್ಮದ ಅಲರ್ಜಿ ಮತ್ತು ಸೋಂಕುಗಳ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News