ಫೆ.17ರಂದು ವಾರ್ಡ್ ಮಟ್ಟದ ಜನಸಂಪರ್ಕ ಸಭೆ
ಉಡುಪಿ, ಫೆ.8: ಉಡುಪಿ ನಗರಸಭಾ ವ್ಯಾಪ್ತಿಯ ಅಜ್ಜರಕಾಡು ವಾರ್ಡಿನ ವಾರ್ಡ್ ಮಟ್ಟದ ಜನಸಂಪರ್ಕ ಸಭೆ ಫೆ.17ರಂದು ಅಪರಾಹ್ನ 3:00ಕ್ಕೆ ಅಜ್ಜರಕಾಡು ಸೈಂಟ್ ಸಿಸಿಲೀಸ್ ಪ್ರೌಢಶಾಲಾ ಸಭಾಂಗಣದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳು ಹಾಜರಿದ್ದು ಸರಕಾರದಿಂದ ಸಿಗುವ ವಿವಿಧ ಸೌಲ್ಯಗಳ ಮಾಹಿತಿಯನ್ನು ನೀಡಲಿರುವರು. ಹಾಗೂ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇಪರಿಹರಿಸಲು ಪ್ರಯತ್ನಿಸಲಿರುವರು.
ಈ ಸೆಯಲ್ಲಿತಾಲೂಕುಮಟ್ಟದಎಲ್ಲಾಇಲಾಖಾಧಿಕಾರಿಗಳುಹಾಜರಿದ್ದುಸರಕಾರದಿಂದಸಿಗುವವಿವಿ ಸೌಲ್ಯಗಳ ಮಾಹಿತಿಯನ್ನು ನೀಡಲಿರುವರು. ಹಾಗೂ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಪ್ರಯತ್ನಿಸಲಿರುವರು. ಈ ಜನಸಂಪರ್ಕ ಸಭೆಯಲ್ಲಿ ಉಡುಪಿ ನಗರದ ಪ್ರತಿಷ್ಠಿತ ಭುಜಂಗ ಪಾರ್ಕ್ ನ್ನು ಆಧುನಿಕವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವಿಶೇಷವಾಗಿ ಚರ್ಚಿಸಲಿದ್ದು, ಸಭೆಗೆ ರಾಜ್ಯಸಭಾ ಸದಸ್ಯರಾದ ಆಸ್ಕರ್ ಪೆರ್ನಾಂಡೀಸ್ ಆಗಮಿಸಿ ಸಲಹೆ ಮಾರ್ಗದರ್ಶನ ನೀಡಲಿರುವರು. ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಪ್ರಕಟಣೆ ತಿಳಿಸಿದೆ