ಆಶಾ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ
ಉಡುಪಿ, ಫೆ.8: ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿ ಪ್ರೋತ್ಸಾಹಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಬೈಲೂರು, ಬಜಗೋಳಿ, ಬೆಳ್ಮಣ್, ಹೆಬ್ರಿ, ಇನ್ನಾ, ಇರ್ವತ್ತೂರು, ಕುಕ್ಕುಂದೂರು, ಮಾಳ, ನಿಟ್ಟೆ, ಪಳ್ಳಿ, ಸಚ್ಚೇರಿಪೆಟೆ, ಆವರ್ಸೆ, ಬ್ರಹ್ಮಾವರ, ಕೆಮ್ಮಣ್ಣು, ಕೊಳಲಗಿರಿ, ಮಲ್ಪೆ, ಮಂದಾರ್ತಿ, ಮಣಿಪುರ, ಮೂಡಬೆಟ್ಟು, ಮುದರಂಗಡಿ, ಪೆರ್ಣಂಕಿಲ, ಪೇತ್ರಿ, ಸಾಬ್ರಕಟ್ಟೆ, ಕೋಟ, ಶಿರ್ವ, ಕರ್ಜೆ, ಉಡುಪಿ ನಗರಸಭಾ ವ್ಯಾಪ್ತಿ, ಬೆಳ್ವೆ, ಬಿದ್ಕಲ್‌ಕಟ್ಟೆ, ಬೈಂದೂರು, ಗಂಗೊಳ್ಳಿ, ಹಾಳಾಡಿ, ಕಂಡ್ಲೂರು, ಕೆದೂರು, ಕಿರಿಮಂಜೇಶ್ವರ, ಕೊರ್ಗಿ, ಕೊಟೇಶ್ವರ, ಕುಂಭಾಶಿ, ಮರವಂತೆ, ಶಂಕರನಾರಾಯಣ, ಶಿರೂರು, ಸಿದ್ದಾಪುರ, ವಂಡ್ಸೆ, ನಂದಳಿಕೆ ಆರೋಗ್ಯ ಕೇಂದ್ರಗಳಿಗೆ ಅದೇ ಗ್ರಾಮದ ಖಾಯಂ ನಿವಾಸಿಯಾಗಿರುವ, 25ರಿಂದ 45 ವರ್ಷ ವಯೋಮಿತಿಯ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರುವ ಆಶಾ ಕಾರ್ಯಕರ್ತೆಯರು ಬೇಕಾಗಿದ್ದಾರೆ.
ಉಡುಪಿ, ಫೆ.8: ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ದಡಿ ಪ್ರೋತ್ಸಾಹನದಆಾರದ ಮೇಲೆ ಕರ್ತವ್ಯ ನಿರ್ವಹಿಸಲು ಬೈಲೂರು, ಬಜಗೋಳಿ, ಬೆಳ್ಮಣ್, ಹೆಬ್ರಿ, ಇನ್ನಾ, ಇರ್ವತ್ತೂರು, ಕುಕ್ಕುಂದೂರು, ಮಾಳ, ನಿಟ್ಟೆ, ಪಳ್ಳಿ, ಸಚ್ಚೇರಿಪೆಟೆ, ಆವರ್ಸೆ, ಬ್ರಹ್ಮಾವರ, ಕೆಮ್ಮಣ್ಣು, ಕೊಳಲಗಿರಿ, ಮಲ್ಪೆ, ಮಂದಾರ್ತಿ, ಮಣಿಪುರ, ಮೂಡಬೆಟ್ಟು, ಮುದರಂಗಡಿ, ಪೆರ್ಣಂಕಿಲ, ಪೇತ್ರಿ, ಸಾಬ್ರಕಟ್ಟೆ, ಕೋಟ, ಶಿರ್ವ, ಕರ್ಜೆ, ಉಡುಪಿ ನಗರಸಾವ್ಯಾಪ್ತಿ,ಬೆಳ್ವೆ,ಬಿದ್ಕಲ್‌ಕಟ್ಟೆ,ಬೈಂದೂರು,ಗಂಗೊಳ್ಳಿ,ಹಾಳಾಡಿ,ಕಂಡ್ಲೂರು,ಕೆದೂರು,ಕಿರಿಮಂಜೇಶ್ವರ,ಕೊರ್ಗಿ,ಕೊಟೇಶ್ವರ, ಮರವಂತೆ, ಶಂಕರನಾರಾಯಣ, ಶಿರೂರು, ಸಿದ್ದಾಪುರ, ವಂಡ್ಸೆ, ನಂದಳಿಕೆ ಆರೋಗ್ಯ ಕೇಂದ್ರಗಳಿಗೆ ಅದೇ ಗ್ರಾಮದ ಖಾಯಂ ನಿವಾಸಿಯಾಗಿರುವ, 25ರಿಂದ 45 ವರ್ಷ ವಯೋಮಿತಿಯ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರುವ ಆಶಾ ಕಾರ್ಯಕರ್ತೆಯರು ಬೇಕಾಗಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.