×
Ad

ಅಬೂಬಕರ್ ಅನಿಲಕಟ್ಟೆಗೆ ಸಾಹಿತ್ಯ ಪ್ರಶಸ್ತಿ

Update: 2017-02-12 22:44 IST

ಸುಳ್ಯ,ಫೆ.12:ಸುಳ್ಯದ ಭೀಮರಾವ್ ಜೋಷಿ ಅವರ 41ನೇ ಹುಟ್ಟುಹಬ್ಬವು ಫೆಬ್ರವರಿ 26 ರಂದು ಸ್ನೇಹಮಿಲನ ವಾಟ್ಸಪ್ ಗ್ರೂಪ್ ವತಿಯಿಂದ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬರಹಗಾರ ಅಬೂಬಕರ್ ಅನಿಲಕಟ್ಟೆಯವರಿಗೆ "ಸಾಹಿತ್ಯ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೆ.ಎ.ಅಬ್ದುಲ್ ಅಝೀಝ್ ಪುಣಚ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

                                                                                                                                 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News