ಫೆ.15ರಂದು ದೇರಳಕಟ್ಟೆ ರೇಂಜ್ ಮುಅಲ್ಲಿಂ ಫೆಸ್ಟ್
Update: 2017-02-14 19:11 IST
ಮಂಗಳೂರು, ಫೆ. 14: ದೇರಳಕಟ್ಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ಇದರ ಅಧ್ಯಾಪಕ ಸಂಗಮ ಹಾಗೂ ಮುಅಲ್ಲಿಂ ಫೆಸ್ಟ್ ಇಂದು ಫೆ.15ರಂದು ನಾಟೆಕಲ್‌ನ ಅಸೈ ಬದ್ರಿಯಾ ಮದ್ರಸದಲ್ಲಿ ನಡೆಯಲಿದೆ ಎಂದು ರೇಂಜ್‌ನ ಪ್ರಧಾನ ಕಾರ್ಯದರ್ಶಿ ಫಾರೂಖ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.