×
Ad

ಚಾತುರ್ಮಾಸ್ಯ ವೃತದ ಡಿವಿಡಿ ಬಿಡುಗಡೆ

Update: 2017-02-14 19:33 IST

ಬ್ರಹ್ಮಾವರ, ಫೆ.14: ಇತ್ತೀಚೆಗೆ ಬಾರಕೂರಿನಲ್ಲಿ ನಡೆದ ಕಟಪಾಡಿಯ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಚಾತುರ್ಮಾಸ್ಯ ವೃತದ ಸಮಗ್ರ ಚಿತ್ರಣವನ್ನು ಪತ್ರಕರ್ತ ಬಂಡೀಮಠ ಶಿವರಾಮ್ ಆಚಾರ್ಯರ ಪರಿಕಲ್ಪನೆಯಲ್ಲಿ ಮೂಡಿ ಬಂದ ಡಿವಿಡಿಯನ್ನು ರವಿವಾರ ಸ್ವಾಮೀಜಿ ಮಠದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಠದ ದಿವಾಣ ಲೋಲಾಕ್ಷ, ಕಾಪು ಜನಾರ್ದನ ಆಚಾರ್ಯ, ಪತ್ರಕರ್ತ ಬಂಡಿಮಠ ಶಿವರಾಮ್ ಆಚಾರ್ಯ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News