ಮಾನವನಿಂದ 170 ಪಟ್ಟು ವೇಗದಲ್ಲಿ ಹವಾಮಾನ ಬದಲಾವಣೆ
Update: 2017-02-14 21:40 IST
ಮೆಲ್ಬರ್ನ್, ಫೆ. 14: ಹವಾಮಾನ ಬದಲಾವಣೆಯನ್ನು ಮಾನವರು ಪ್ರಾಕೃತಿಕ ಶಕ್ತಿಗಳಿಗಿಂತ 170 ಪಟ್ಟು ವೇಗದಲ್ಲಿ ಮಾಡುತ್ತಾರೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಭೂಮಿಯ ಮೇಲೆ ಮಾನವ ಚಟುವಟಿಕೆಗಳ ಪರಿಣಾಮವನ್ನು ವಿವರಿಸಲು ಸಂಶೋಧಕರು ಮೊದಲ ಬಾರಿಗೆ ಗಣಿತ ಸಮೀಕರಣವೊಂದನ್ನು ಕಂಡುಹಿಡಿದಿದ್ದಾರೆ.