ಕೊಣಾಜೆ: ಕಾರು - ರಿಕ್ಷಾ ಡಿಕ್ಕಿ

Update: 2017-02-16 11:34 GMT

ಕೊಣಾಜೆ, ಫೆ.16: ಕೊಣಾಜೆ ಗ್ರಾಮದ ಮಂಗಳೂರು ವಿವಿಯ ಬಳಿ ಆಲ್ಟೋ ಕಾರು ಮತ್ತು ರಿಕ್ಷಾ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ರಿಕ್ಷಾಕ್ಕೆ ಹಾನಿಯಾಗಿದ್ದು, ಅದೃಷ್ಟವಶಾತ್ ಕಾರು ಹಾಗೂ ರಿಕ್ಷಾದಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News