ಮಂಗಳೂರು: ಕಾರಿನಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆ
Update: 2017-02-18 17:31 IST
ಮಂಗಳೂರು, ಫೆ.18: ಇಲ್ಲಿನ ಹೆದ್ದಾರಿ ಸಮೀಪ ಉಪ್ಪಿನಂಗಡಿ ಸೇತುವೆ ಬಳಿ ಗ್ಯಾರೇಜು ಮುಂದೆ ನಿಲ್ಲಿಸಿಧ್ದ ಇಂಡಿಕಾ ಕಾರು ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ.
ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.