×
Ad

ಕುದ್ರೋಳಿ: ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2017-02-18 18:03 IST

ಮಂಗಳೂರು, ಫೆ.18: ಕುದ್ರೋಳಿಯ ಮುಹಿಯ್ಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಉಲೂಂ ಮದ್ರಸದ ವಾರ್ಷಿಕ ಮಹಾಸಭೆಯು ಸೈಯದ್ ಅಹ್ಮದ್‌ರ ಅಧ್ಯಕ್ಷತೆಯಲ್ಲಿ ಜರದಗಿತು.

ಖತೀಬ್ ಮುಹಮ್ಮದ್ ಬಾಖವಿ ಸಭೆ ಉದ್ಘಾಟಿಸಿದರು. ಕಾರ್ಯದರ್ಶಿ ಅಬ್ದುಲ್ ಹಮೀದ್ ಲೆಕ್ಕ ಮಂಡಿಸಿದರು. 2017-19ನೆ ಸಾಲಿನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಅಝೀಝ್ ಎಚ್‌ಬಿಟಿ ಅವಿರೋಧ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಇಬ್ರಾಹೀಂ, ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ಅಹ್ಮದ್, ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್, ಕೋಶಾಧಿಕಾರಿಯಾಗಿ ಶೌಕತ್ ಅಲಿ, ಲೆಕ್ಕಪರಿಶೋಧಕರಾಗಿ ಶೈಖ್ ಆರೀಫ್, ಸದಸ್ಯರಾಗಿ ಹಾಜಿ ಸಂಶುದ್ದೀನ್ ಎಚ್‌ಬಿಟಿ, ಹಸನಬ್ಬ ಹಾಜಿ, ಖಾಸಿಂ, ಸಿದ್ದೀಖ್, ಆಸೀಫ್ ಎ-1 ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News