ಮನೆಗೆ ನುಗ್ಗಿ ಕಳವು
Update: 2017-02-18 23:39 IST
ಗಂಗೊಳ್ಳಿ, ಫೆ.18: ಗುಜ್ಜಾಡಿ ಗ್ರಾಮದ ಕೊಡಪಾಡಿ ಭಾರತ್‌ನಗರದ ಶಶಿಧರ್ ಎಂಬವರ ಮನೆಗೆ ಫೆ.18ರಂದು ಬೆಳಗಿನ ಜಾವ ನುಗ್ಗಿದ ಶ್ರೀಕಾಂತ್ ಎಂಬಾತ ಟಿ.ವಿ ಸ್ಟ್ಯಾಂಡ್ನಲ್ಲಿಟ್ಟಿದ್ದ 8ಸಾವಿರ ರೂ. ವೌಲ್ಯದ ಒಂದು ಮೊಬೈಲ್ ಹಾಗೂ 4000 ರೂ. ನಗದು ಇದ್ದ ಪರ್ಸನ್ನು ಕಳವು ಮಾಡಿ ರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.