ಉಳಿತಾಯ ಖಾತೆಯಿಂದ ವಾರಕ್ಕೆ 50 ಸಾವಿರ ರೂ. ಹಿಂಪಡೆಯಬಹುದು
Update: 2017-02-20 14:09 IST
ಹೊಸದಿಲ್ಲಿ, ಫೆ. 20: ಭಾರತೀಯ ರಿಸರ್ವ್ ಬ್ಯಾಂಕ್ ಉಳಿತಾಯ ಖಾತೆಯಿಂದ ಹಣ ಹಿಂಪಡೆಯುವ ಮಿತಿಯನ್ನು ಸೋಮವಾರ ಏರಿಕೆ ಮಾಡಿದ್ದು. ಇನ್ನು ಮುಂದೆ ವಾರಕ್ಕೆ ಉಳಿತಾಯ ಖಾತೆಯಿಂದ ೫೦ ಸಾವಿರ ರೂ. ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ