ಬಂಟ್ವಾಳ: ಎಸ್ಕೆಎಸ್ಸೆಸ್ಸೆಫ್ ಸ್ಥಾಪನ ದಿನಾಚರಣೆ
Update: 2017-02-20 18:56 IST
ಬಂಟ್ವಾಳ, ಫೆ. 20: ಎಸ್ಕೆಎಸ್ಸೆಸ್ಸೆಫ್ ಸ್ಥಾಪನದಿನದ ಪ್ರಯುಕ್ತ ಬಂಟ್ವಾಳ ಶಾಖೆ ವತಿಯಿಂದ ಬಂಟ್ವಾಳ ಜುಮಾ ಮಸೀದಿ ವಠಾರದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರಗಿತು.
ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಅರಬಿ, ಖತೀಬ್ ಅನ್ಸಾರ್ ಫೈಝಿ, ಸದರ್ ಉಸ್ತಾದ್ ಹನೀಫ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇಕ್ಬಾಲ್, ಇಝ್ಝತುಲ್ ಇಸ್ಲಾಮ್ ಯತೀಮ್ ಖಾನ ಅಧ್ಯಕ್ಷ ಹಮೀದ್ ಎಂ., ಅಹ್ಮದ್ ಶಾಫಿ, ಖಾದರ್ ಮಾಸ್ಟರ್, ಸಫ್ವಾನ್, ಉಸ್ಮಾನ್ ಹಾಜಿ, ಹಾರೂನ್ ರಶೀದ್ ಮೊದಲಾದವರು ಉಪಸ್ಥಿತರಿದ್ದರು.