×
Ad

ಸುಳ್ಯ: ಪೇರಡ್ಕ ಮಸೀದಿಗೆ 16.5 ಲಕ್ಷ ರೂ ವಕ್ಫ್ ಅನುದಾನ

Update: 2017-02-21 17:08 IST

ಸುಳ್ಯ, ಫೆ.21: ತಾಲೂಕಿನ ಸಂಪಾಜೆ ಗ್ರಾಮದ ಪೇರಡ್ಕ ಮೊಹಿದ್ದೀನ್ ಜುಮಾ ಮಸೀದಿಗೆ ವಕ್ಫ್ ಇಲಾಖೆಯಿಂದ 16.5 ಲಕ್ಷ ರೂಪಾಯಿ ಹಾಗೂ ಅರಂತೋಡು ಬದ್ರಿಯಾ ಜುಮಾ ಮಸೀದಿಗೆ 8 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿರುತ್ತದೆ.

ಅನುದಾನ ಬಿಡುಗಡೆಗೊಳ್ಳಲು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ವಕ್ಫ್ ಸಚಿವರಿಗೆ ಶಿಫಾರಸ್ಸು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News