ಕಾಫು: ವಿಷ ಸೇವಿಸಿ ಆತ್ಮಹತ್ಯೆ
Update: 2017-02-21 21:26 IST
ಕಾಪು, ಫೆ.21: ಕಾಪು ಪೇಟೆಯಲ್ಲಿ ಫೆ.18ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾದ ವರದರಾಜ್ ನಾಯ್ಕ್(44) ಎಂಬವರು ಫೆ.20ರಂದು ರಾತ್ರಿ 9.40ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.