ಮಟ್ಕಾ: ಓರ್ವನ ಸೆರೆ,
Update: 2017-02-21 21:28 IST
ಶಿರ್ವ, ಫೆ.21: ಶಿರ್ವ ಕಾಂತಿ ಬಾರ್ ಬಳಿ ಫೆ.20ರಂದು ಬೆಳಗ್ಗೆ ಮಟ್ಕಾ ಜೂಗಾರಿ ಆಟ ನಡೆಸುತ್ತಿದ್ದ ಪಂಜಿಮಾರಿನ ವಿರೇಂದ್ರ(37) ಎಂಬಾತನನ್ನು ಶಿರ್ವ ಪೊಲೀಸರು ಬಂಧಿಸಿ, 1,205ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.