×
Ad

ಮಲ್ಪೆ: ಅಪರಿಚಿತ ಮೃತ್ಯು

Update: 2017-02-21 21:29 IST

ಮಲ್ಪೆ, ಫೆ.21: ಮಲ್ಪೆ ಸಾಹುಕಾರ್ ಬಾರ್ ಬಳಿ ಫೆ.21ರಂದು ಬೆಳಗ್ಗೆ ಸಮಾರು 50-55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News