×
Ad

ಇಂದು ಜಾದೂಗಾರರ ದಿನಾಚರಣೆ

Update: 2017-02-23 00:16 IST

ಮಂಗಳೂರು, ಫೆ.22: ಭಾರತದ ಜಾದೂ ರಂಗದ ಪಿತಾಮಹ ದಿ.ಪಿ.ಸಿ.ಸರ್ಕಾರ್ ಸೀನಿಯರ್‌ರ ಜನ್ಮದಿನವಾದ ಫೆ.23ರಂದು ದೇಶಾದ್ಯಂತ ಜಾದೂ ಗಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಗರದ ವಿ.ಟಿ.ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿರುವ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಬೆಳಗ್ಗೆ 10:30ರಿಂದ ಕುದ್ರೋಳಿ ಗಣೇಶ್ ಉಚಿತ ಜಾದೂ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News