'ಬ್ಯಾನರ್ ಹರಿದವರಿಗೆ ಸಾರ್ವಜನಿಕ ಶ್ರದ್ಧಾಂಜಲಿಗಳು'
Update: 2017-02-24 19:03 IST
ಉಳ್ಳಾಲ, ಫೆ.24: ಫೆ.25ರಂದು ಮಂಗಳೂರಿನಲ್ಲಿ ಸಿಪಿಐಎಂ ವತಿಯಿಂದ ಕರಾವಳಿ ಸೌಹರ್ದ ರ‍್ಯಾಲಿ ಪ್ರಚಾರಾರ್ಥವಾಗಿ ಕುತ್ತಾರಿನಲ್ಲಿ ಹಾಕಲಾದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾಕಿರುವುದನ್ನು ಖಂಡಿಸಿ, ಇದಕ್ಕೆ ಪ್ರತಿಯಾಗಿ ಸಂಘಟಕರು ಬ್ಯಾನರ್ ಹರಿದವರಿಗೆ ಅದೇ ಸ್ಥಳದಲ್ಲಿ ಶ್ರದ್ಧಾಂಜಲಿ ಕೋರಿ ಇನ್ನೊಂದು ಬ್ಯಾನರ್ ಅಳವಡಿಸಿದ್ದಾರೆ.