ಎ.ಜೆ. ಆಸ್ಪತ್ರೆ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಸಲಹೆೆ

Update: 2017-02-24 18:44 GMT

ಮಂಗಳೂರು, ಫೆ.24: ಇತ್ತೀಚೆಗೆ ಹೆಚ್ಚುತ್ತಿರುವ ಕ್ಯಾನ್ಸರ್ ರೋಗವನ್ನು ಮನದಲ್ಲಿಟ್ಟುಕೊಂಡು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಕ್ಯಾನ್ಸರ್ ರೋಗಿಗಳಿಗಾಗಿ ಪರಿಣಿತ ಕ್ಯಾನ್ಸರ್ ವೈದ್ಯರಿಂದ ಉಚಿತ ಸಲಹೆ ಮತ್ತು ಸೂಚನೆ ನೀಡುವ ಸೌಲಭ್ಯವನ್ನು ಪ್ರತೀ ತಿಂಗಳ ಮೊದಲ ಗುರುವಾರ ಎ.ಜೆ. ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಪ್ರಾರಂಭಿಸಿದೆ. ವೈದ್ಯರೊಂದಿಗಿನ ಭೇಟಿಗಾಗಿ ಮುಂಚಿತವಾಗಿ ಹೆಸರು ನೋಂದಾಯಿಸಲು ದೂ.ಸಂ.: 0824-6613635 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News