×
Ad

ಕಾರ್ಕಳ: ಕೆರೆಗೆ ಬಿದ್ದು ಮೃತ್ಯು

Update: 2017-02-26 21:42 IST

ಕಾರ್ಕಳ, ಫೆ.26: ನೂರಾಲ್ಬೆಟ್ಟು ಗ್ರಾಮದ ಹಾಲೆಕ್ಕಿ ಎಂಬಲ್ಲಿ ಫೆ.24ರಂದು ರಾತ್ರಿ ವೇಳೆ ಶಿವರಾತ್ರಿ ಹಬ್ಬದ ಪ್ರಯುಕ್ತ ಎಳನೀರು ತೆಗೆಯಲು ಹೋದ ಆದರ್ಶ ಜೈನ್(23) ಎಂಬವರು ಕತ್ತಲೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News