×
Ad

ಹೆಬ್ರಿ: ವಿದ್ಯಾರ್ಥಿನಿ ನಾಪತ್ತೆ

Update: 2017-02-28 21:22 IST

ಹೆಬ್ರಿ, ಫೆ.28: ಚಾರ ಗ್ರಾಮದ ಶ್ರೀರಾಮ ಕಾಂಪ್ಲೆಕ್ಸ್ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮಗಳು ಸಿಂಚನ(23) ಎಂಬಾಕೆ ಫೆ.25ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಕಾಂ ಪರೀಕ್ಷೆ ಕಟ್ಟಿ ಬರುವುದಾಗಿ ಹೇಳಿ ಹೋದವರು ಈತನಕ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News