ಉಡುಪಿ: ಮಾ.1ರಿಂದ ಸ್ವಚ್ಛಶಕ್ತಿ ಸಪ್ತಾಹ ಆಚರಣೆ
Update: 2017-02-28 23:03 IST
ಉಡುಪಿ, ಫೆ.28: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಾ.1ರಿಂದ 8 ರವರೆಗೆ ಉಡುಪಿ ಜಿಪಂ ಸ್ವಚ್ಛ ಭಾರತ್ ಮಿಷನ್ ( ಗ್ರಾಮೀಣ) ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸ್ವಚ್ಛ ಶಕ್ತಿ ಸಪ್ತಾಹ ನಡೆಯಲಿದ್ದು, ಪ್ರತಿದಿನ ಮಹಿಳೆಯರಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಪ್ರಕಟಣೆ ತಿಳಿಸಿದೆ.