×
Ad

ಬೈಕ್ ಢಿಕ್ಕಿ: ಪಾದಾಚಾರಿಗೆ ಗಾಯ

Update: 2017-02-28 23:34 IST

ಮಂಗಳೂರು, ಫೆ.28: ಬಜ್ಪೆ ಠಾಣಾ ವ್ಯಾಪ್ತಿಯ ಮಿಜಾರು ರಾಘವೇಂದ್ರ ಮಠದ ಬಳಿ ನಡೆದುಕೊಂಡು ಹೋಗುತ್ತಿದ್ದ ಬೂಬಗೌಡ ಎಂಬವರಿಗೆ ಬೈಕೊಂದು ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ಸೋಮವಾರ ನಡೆದಿದೆ. ಈ ಬಗ್ಗೆ ಕರುಣಾಕರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News