×
Ad

ಕಾಸರಗೋಡು: ಎಸ್ಎಫ್ಐ ಮತ್ತು ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆ ನಡುವೆ ಘರ್ಷಣೆ: ಫೆ.2ರಂದು ಕಾಲೇಜು ರಜೆ

Update: 2017-03-01 19:37 IST

ಕಾಸರಗೋಡು, ಮಾ.1 : ವಿದ್ಯಾರ್ಥಿ ಸಂಘಟನೆ ನಡುವೆ ಘರ್ಷಣೆ ಹಿನ್ನಲೆಯಲ್ಲಿ ನಾಳೆ (ಮಾ.2) ಮತ್ತು  3ರಂದು ಕಾಸರಗೋಡು ಸರಕಾರಿ  ಕಾಲೇಜಿಗೆ ರಜೆ ನೀಡಿರುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.

ಎಸ್ಎಫ್ಐ ಮತ್ತು ಎಂಎಸ್ಎಫ್ ವಿದ್ಯಾರ್ಥಿ ಸಂಘಟನೆ ನಡುವೆ  ಘರ್ಷಣೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News