ಮಂಗಳೂರು: 'ಬಹ್‌ರುನ್ನೂರ್' ನೂತನ ಮಸೀದಿ ಉದ್ಘಾಟನೆ
Update: 2017-03-01 21:00 IST
ಮಂಗಳೂರು, ಮಾ. 1: ದಾರುನ್ನೂರು ಎಜ್ಯುಕೇಶನ್ ಸೆಂಟರ್ ಕಾಶೀಪಟ್ಣ ಇದರ ವತಿಯಿಂದ ನೂತನವಾಗಿ ನಿರ್ಮಿಸಿದ ಬಹ್‌ರುನ್ನೂರ್ ಮಸ್ಜಿದ್ ಉದ್ಘಾಟನೆಯ ಸಮಾರಂಭವು ಮಾ. 2ರಂದು ಸಂಜೆ ಪಾಣಕ್ಕಾಡ್ ಹೈದರ್‌ಅಲಿ ಶಿಹಾಬ್ ತಂಙಳ್‌ರ ನೇತೃತ್ವದಲ್ಲಿ ನಡೆಯಲಿದೆ ಎಂದು ಸುನ್ನೀ ಸಂದೇಶ ಪತ್ರಿಕಾ ಬಳಗ ಹಾಗೂ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.