×
Ad

ಉಡುಪಿ: ಮಹಿಳೆಯ ಚಿಕಿತ್ಸೆಗೆ ನೆರವು

Update: 2017-03-01 22:17 IST

ಉಡುಪಿ, ಮಾ.1: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ನೇಜಾರಿನ ನಿವಾಸಿ ಫಾತಿಮ ರೆಹರ(33) ಅವರ ಚಿಕಿತ್ಸೆಗಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಾಮಿಯ ಘಟಕದ ವತಿಯಿಂದ ಧನ ಸಹಾಯವನ್ನು ನೀಡಲಾಯಿತು.

ರೆಹರರ ಪತಿ ಮುಹಮ್ಮದ್ ಸಾದಿಕ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.

ಈ ಸಂಧರ್ಭದಲ್ಲಿ ಪಿಎಫ್‌ಐ ವಲಯ ಕಾರ್ಯದರ್ಶಿ ಅಝರ್ ದೊಡ್ಡಣಗುಡ್ಡೆ, ಘಟಕಾಧ್ಯಕ್ಷ ಶರೀಫ್ ಬೆಳ್ತಂಗಡಿ, ಫತಾವುಲ್ಲ ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News