ಇಂದು ಧಾರ್ಮಿಕ ಕಾರ್ಯಕ್ರಮ

Update: 2017-03-03 18:38 GMT

ಉಡುಪಿ, ಮಾ.3: ಇಸ್ಲಾಮಿಕ್ ದಾವ ಸೆಂಟರ್ ಹೂಡೆ ವತಿಯಿಂದ ‘ಪೈಗಾಮೆ ಅಂಬಿಯಾ’ ಎಂಬ ವಿಷಯದ ಕುರಿತು ಧಾರ್ಮಿಕ ಕಾರ್ಯಕ್ರಮವನ್ನು ಮಾ.4ರಂದು ರಾತ್ರಿ 8:45ರಿಂದ 10:30ರವರೆಗೆ ಹೂಡೆ ಉರ್ದು ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಶೇಕ್ ನಜೀಬ್ ಬಕ್ಕಾಲಿ ಮುಂಬೈ ಪ್ರವಚನ ನೀಡಲಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News