×
Ad

ಮಣಿಪಾಲ: ಲ್ಯಾಪ್‌ಟಾಪ್ ಕಳವು

Update: 2017-03-04 21:00 IST

 ಮಣಿಪಾಲ, ಮಾ.4: ಈಶ್ವರನಗರದ ಸೈಂಟ್ ಜೋಸೆಪ್ ಚರ್ಚ್ ಎದುರಿನ ಶ್ರೀನಿವಾಸನ್ ಎಂಬವರ ಮನೆಗೆ ನುಗ್ಗಿದ ಕಳ್ಳರು 40,000ರೂ. ಮೌಲ್ಯದ ಲ್ಯಾಪ್‌ಟಾಪ್ ಕಳವು ಮಾಡಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News