×
Ad

​ಕದ್ರಿ: ಗಾಂಜಾ ವ್ಯಸನಿಯಿಂದ ಬೈಕ್ ಸವಾರನ ಲೂಟಿ

Update: 2017-03-05 12:17 IST
ಸಾಂದರ್ಭಿಕ ಚಿತ್ರ 

ಮಂಗಳೂರು, ಮಾ.5: ಗಾಂಜಾ ವ್ಯಸನಿಗಳು ಬೈಕ್ ಸವಾರನೋರ್ವನನ್ನು ಅಡ್ಡಗಟ್ಟಿ ಸೊತ್ತುಗಳನ್ನು ಲೂಟಿಗೈದ ಘಟನೆ ಕದ್ರಿ ಪಾರ್ಕ್ ಬಳಿ ನಿನ್ನೆ ತಡರಾತ್ರಿ ನಡೆದಿದೆ.

 ಬೈಕ್ ಸವಾರನನ್ನು ಅಡ್ಡಗಟ್ಟಿದ ಗಾಂಜಾ ವ್ಯಸನಿಗಳು ಸುಮಾರು 3 ಸಾವಿರ ರೂ. ನಗದು, ಮೊಬೈಲ್ ಫೋನ್‌ಗಳನ್ನು ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News