×
Ad

ಕಾರ್ ಟೈರ್ ಸ್ಫೋಟಗೊಂಡು ಬೈಕ್ ಗೆ ಢಿಕ್ಕಿ: ಇಬ್ಬರ ಸಾವು

Update: 2017-03-05 16:38 IST

ಕೋಲಾರ: ಚಲಿಸುತ್ತಿದ್ದ ಕಾರ್ ಟೈರ್ ಸ್ಪೋಟಗೊಂಡು  ನಿಯಂತ್ರಣ ತಪ್ಪಿ ಬೈಕ್ ಗೆ ಢಿಕ್ಕಿಯಾದ ಘಟನೆ ಕೋಲಾರ ತಾಲೀಕಿನ ಚುಂಚದೇನಹಳ್ಳಿ ಬಳಿ ನಡೆದಿದೆ.

ಬೈಕ್ ನಲ್ಲಿದ್ದ ತಾಯಿ ಮಗ ಇಬ್ಬರೂ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಭರತ್ ಕುಮಾರ್ (13), ತಾಯಿ ಲಕ್ಷ್ಮಮ್ಮ   ಎಂದು ಗುರುತಿಸಲಾಗಿದೆ.

ಇಂಡಿಕಾ ಕಾರಿನಲ್ಲಿದ್ದ  ಬಂಗಾರಪೇಟೆ ಮೂಲದ ಸುಹೇಲ್ ಹಾಐಗಳಾಗಿವೆ.

ಗಾಯಾಳುಗಳನ್ನ ಕೋಲಾರ  ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕೋಲಾರ ಗ್ರಾಮಾಂತರ ಠಾಣಾ  ಪೊಲೀಸರ್ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News